ಇಂತ ಒಳ್ಳೆ ಸಿನಿಮಾ ನೀವ್ ನೋಡೋದ್ ಮಿಸ್ ಮಾಡ್ಕೊಂಡ್ರೆ ಮತ್ತೆ ಸಿಗೋಲ್ಲ ತಪ್ಪದೆ ಎಲ್ಲರೂ ಈ ಸಿನಿಮಾ ನೋಡಿ ಒಂದೊಳ್ಳೆ ಸಿನಿಮಾ ಹೇಗಿರಬೇಕು ಅಂತ ಈ ಸಿನಿಮಾ ಒಂದು ಉದಾರಣೆ! ಒಳ್ಳೆ ಸ್ಟೋರಿ , ಒಳ್ಳೆ ಲೊಕೇಶನ್ ಅದೂ ( ನಮ್ಮ ಕರ್ನಾಟಕದಲ್ಲೇ ) ಒಳ್ಳೆ ಸಂಗೀತ , ಒಳ್ಳೆ ಆಕ್ಟಿಂಗ್. ಒಂಟ್ನಲ್ಲಿ ಒಂದೊಳ್ಳೆ ಮೂವಿ Love Mocktail . ತಡ ಏಕೆ ಹೋಗಿ ಸಿನಿಮಾ ನೋಡಿ!.