Reviews and other content aren't verified by Google
ಸಹಾಯ ಅನ್ನೋ ಪದ ಅಮರ ಮನುಷ್ಯ ಅಗಿ ಹುಟ್ಟಿದಮೇಲೆ ಸಹಾಯ ಮಾಡದೇ ಹೋದರೆ ಅವನ ಬದುಕು ವ್ಯರ್ಥ ಸಹಾಯ ಮಾಡೋದರಲ್ಲಿ ತುಂಬಾ ರೀತಿ ಇದಾವೆ ಕಷ್ಟ ಕ್ಕೆ ಕೈ ಜೋಡಿಸಬೇಕು
ಜೀವನ ದಲ್ಲಿ ಸಹಾಯ ನಾವು ಒಬ್ಬರಿಗೆ ಮಾಡಿದರೆ ನಮಗೆ ಒಂದಲ್ಲ ಒಂದು ರೀತಿ ಯಾರಾದರೂ ಸಹಾಯ ನಾ ಮಾಡೇ ಮಾಡತಾರೆ.