ಕಲ್ಲು ಪುಡಿಯಾದ್ರೆ ಮಣ್ಣಾಗುತ್ತೆ
ಮನಸು ಪುಡಿಯದ್ರೆ ಕಲ್ಲಾಗುತ್ತೆ
I had my hand on the keyboard for like 10 minutes and I couldn't write a word. English is not the medium to use at this point. This happens when I'm awestruck. And all I got is Kannada.
ಕಣ್ಣಿಗೆ ಬೆರಗು ಮೂಡಿಸುವ ಛಾಯಾಗ್ರಹಣ
ಕರ್ಣಪಟಲಕ್ಕೇ ಆತಂಕ ಮೂಡಿಸುವ ಸಂಗೀತ ರಚನಾ
ಮನಸಿಗೆ ರೋಮಾಂಚನ ಮೂಡಿಸುವ ಹಾಡುಗಳು, ಸಾಹಿತ್ಯ ಲೇಖನ
ರಂಗಾಯಣ ರಘು ಹಾಗು ಗೋಪಾಲ ಕೃಷ್ಣ ದೇಶಪಾಂಡೆಯವರ ನಟನೆ ನಟನೆಯಲ್ಲ, ರಂಗಭೂಮಿಗೆ ಅಲಂಕರಿಸಿರುವ ಅತ್ಯುನ್ನತ ಆಭರಣ
The music, the song and Raghu sir's acting in the scene before interval is like watching all the wonders together in the theatre.
THIS IS KANNADA CINEMA. THIS IS WHAT I THRIVE FOR FROM OUR INDUSTRY.