ಶ್ರೀಮನ್ ನಾರಾಯಣ ಮೂವಿ ತುಂಬಾ ಒಳ್ಳೆ ಮೂವಿ ಆಗಿದೆ.. ಹೋದ ವರ್ಷ ಕೆಜಿಫ್ ಆದರೆ ಈ ವರ್ಷ smn.... ತುಂಬಾ ಹೊತ್ತು ಪ್ರೇಕ್ಷಕರ ಮನಸು ಬೇರೆಕಡೆ ಜಾರದ ರೀತಿ ಹಿಡಿದಿಟ್ಟುಕೊಳ್ಳುವಲಿ ಚಿತ್ರದ ಕಥೆ ಗೆದ್ದಿದೆ... ಬಹುನಿರೀಕ್ಷೆಯ ಸಿನಿಮಾ ಎಲ್ಲೂ ಮೋಸಮಾಡಲಿಲ... ಕೊಟ್ಟ ಹಣಕ್ಕೆ ಬಡ್ಡಿ ಸಮೇತ ಹಿಂತಿರುಗಿಸಿದೆ...
3ವರ್ಷದ ಶ್ರಮಕ್ಕೆ ಒಳ್ಳೆಯ ಪ್ರತಿಫಲ ಸಿಗಲಿ ಎಂದು ಆಶಿಸುತ್ತಾ... ಸುಜನ್
4/5