, ಈ ಕುಬಿ ಮತ್ತು ಇಯಾಲ'ಅಮೋಘ ಮಾಡಿಸುವ ಚಲನಚಿತ್ರ 'ಈ ಕತೆ ನೀಡಿದವರಿಗೆ, ಈ ಚಿತ್ರರಂಗದವರಿಗೆ ಹೃದಯ ಪೂರಕ ವಂದನೆಗಳು.
ಈ ಚಿತ್ರದಲ್ಲಿ ಹಳ್ಳಿ ಮನಸ್ಸಿನ ಮುಗ್ಧತೆ ಅವರವರ ನಡುವಿನ ಮಾತುಕತೆಮತ್ತು ಈ ಇಯಾಲಳ ದಾರುಣ ಹತ್ಯೆ, "ವೈದ್ಯರ 'ಹೇ ದರಿಸಬೇಕಾದ ಸಂಗತಿಗಳು ತುಂಬ ರೋಚಕವೆನು ಸುತ್ತದೆ ,ಪ್ರೇಕ್ಷಕನಾದ ನನ್ನ ಮನದಲ್ಲಿ ಇನ್ನೂ ಹಸಿರಾಗಿದೆ ಈ ಚಿತ್ರಕ್ಕೆ ಅತ್ಯುನ್ನತವಾದ ಪ್ರಶಸ್ತಿ ಸಿಗಲಿ'
ವಂದನೆಗಳು
ರಾಕೇಶ್ ಕೆ ಆರ್
ಕುಂದೂರು