Reviews and other content aren't verified by Google
ಇದು ಇನ್ನು ಸಾವಿರ ವರ್ಷ ವಾದರೂ ಮರೆಯಲಾಗದ ನಾದಬ್ರಹ್ಮ ಹಂಸಲೇಖ ಮತ್ತು ಕ್ರೇಜಿ ಸ್ಟಾರ್ ರವಿಚಂದ್ರನ್ ಮ್ಯಾಜಿಕ್
Premaloka
Review·5y
More options
ಸೂಪರ್ ಮೂವಿ ಅತ್ಯುತ್ತಮ ಕಥೆ, ವಿ ಮನೋಹರ್ ಅದ್ಭುತ ಸಂಗೀತ, ರಮೇಶ್, ಚಾರುಲತಾ ಅಭಿನಯ
O Mallige
Review·5y
More options
ವರ್ಣಿಸಲು ಪದಗಳೇ ಸಿಗದ ಚಲನಚಿತ್ರ, ಇದು ಕೇವಲ ಫಿಲಂ ಅಲ್ಲ ಇದು ನಮ್ಮ ಜೀವನ ದ ಪ್ರತಿಫಲನ ಅಷ್ಟೇ, ಈ ಚಲನಚಿತ್ರ ದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿ ಕೊಂಡರೆ ಸಾಕು, ರಾಮರಾಜ್ಯ ಕಲ್ಪನೆ ಸಾಕಾರಗೊಂಡಂತೆ