ಈ ಸಿನಿಮಾ ಬಹಳ ಚೆನ್ನಾಗಿ ಮೂಡಿ ಬಂದಿದೆ.
ಈ ಸಿನಿಮಾ ನೋಡಿದರೆ ಹಳೆಯ ನೆನಪುಗಳು ನೆನಪಿಗೆ ಬರುತ್ತದೆ.
ಈ ಸಿನಿಮಾದಲ್ಲಿ ಕಥೆ ಮತ್ತು ಕಾಮಿಡಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ.
ಬಹಳ ಅದ್ಬುತವಾಗಿ ಸಿನಿಮಾ ಬಂದಿದೆ.
ನಾನು ಈ ಸಿನಿಮಾವನ್ನು ಥಿಯೇಟರ್ ನಲ್ಲಿ ನೋಡಬೇಕೆಂದು ಬಯಸುತ್ತೇನೆ.
ಇದು ನನ್ನ ನೆಚ್ಚಿನ ಸಿನಿಮಾ ಎಂದು ಹೇಳಲು ಬಯಸುತ್ತೇನೆ.
ವಂದನೆಗಳು