ನಮಸ್ಕಾರ ಚಾನೆಲ್ ನ ಎಲ್ಲಾ ಪ್ರಮುಖರಿಗೆ,
ನಿಮ್ಮಲ್ಲಿ ನಮ್ಮದೊಂದು ಕೋರಿಕೆ ಯುವಾ ಬ್ರಿಗೇಡ್ ಅನ್ನುವಂತಹ ಸಂಘಟನೆಯನ್ನು ಕಟ್ಟಿ ರಾಷ್ಟ್ರೀಯತಾವಾದದ ಕೆಳಗೆ ಕೆಲಸ ಮಾಡಿ ಕೊಂಡು ಸಂಘಟನೆಯ ಮುಖಾಂತರ ಹಲವಾರು ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವ ಜೊತೆಗೆ ಹಲವಾರು ಯುವಕರಿಗೆ ಮಾರ್ಗದರ್ಶಿಯೂ ಆಗಿರುವ ತನ್ನ ವೈಯಕ್ತಿಕ ಜೀವನವನ್ನು ದೇಶ ಸೇವೆಗೆಂದು ಮುಡುಪಾಗಿಟ್ಟಿರುವ ಚಿಂತಕ ಯುವಾ ಬ್ರಿಗೇಡ್ ಮಾರ್ಗದರ್ಶಿ ಶ್ರೀ ಚಕ್ರವರ್ತಿ ಸೂಲಿಬೆಲೆ ಅವರನ್ನು ಕರೆಸುವುದು ಸೂಕ್ತ