Reviews and other content aren't verified by Google
ಬಡವರ ಮೇಲೆ ವಿದ್ಯಾವಂತ ಅಧಿಕಾರಿ ಹಾಗೂ ಅಧಿಕಾರ ಸಮೂಹ ಯಾವ ರೀತಿ ನಡೆದು ಕೊಳ್ಳುತ್ತಾರೆ ಅನ್ನೋದನ್ನ ಅದ್ಭುತವಾಗಿ ತೆರೆ ಮೇಲೆ ತಂತಂತಹ ಚಿತ್ರ ತಂಡಕ್ಕೆ ಅಭಿ ನಂದನೆಗಳು(ನಿಜವಾಗಲೂ ಈ ನಮ್ಮ ದೇಶ ಹಾಳಗಿರೋದು ಬಡವ ಅಥವಾ ಅನಕ್ಷರತ ಪ್ರಜೆ ಇಂದಲ್ಲ ಅಧಿಕಾರಅಸ್ತ ಜನರಿಂದ)
.....ನೊಂದ ಕನ್ನಡಿಗ ಪ್ರಜೆ......