Every sequences open new suspence. Movie is completely story oriented good movie.
Movie is done with precisely in all aspects.
Only one thing i felt 2nd half seems to be stretched.
ಸಿನಿಮಾ ನೋಡಿದ ಪ್ರತಿಯೊಂದು ಕ್ಷಣವೂ ಹೊಸ ಹೊಸ ಸಸ್ಪೆನ್ಸ್ ಹೊರಬರುತ್ತಿತ್ತು.
ಸಿನಿಮಾ ಕಂಪ್ಲೀಟ್ ಕಥೆ ಆಧಾರಿತವಾಗಿದೆ.
ಪ್ರತಿಯೊಂದು ದೃಶ್ಯವೂ ಅದ್ಭುತವಾಗಿ ಪರ್ಫೆಕ್ಟ್ಆಗಿ ಮಾಡಿದ್ದಾರೆ.
ಸಿನಿಮಾದ 2nd ಹಾಫ್ ಸ್ವಲ್ಪ ಎಳಿದಿರುವ ಹಾಗಿದೆ.