Reviews and other content aren't verified by Google
ಮಗಳು ಜಾನಕಿ ತುಂಬಾ ಇಷ್ಟವಾಗುತ್ತದೆ , ಆದರೆ ಕಳೆದ ಎರಡು ದಿನದಿಂದ ಮಧ್ಯಾಹ್ನದ ವೇಳೆ ಪ್ರಸಾರ ನಿಲ್ಲಿಸಿದಾರೆ ,ನಮಗೆ ರಾತ್ರಿಯಲ್ಲಿ ನೋಡುವುದಕ್ಕೆ ಸಾಧ್ಯವಾಗದೇ ಆದ್ದರಿಂದ ಮಧ್ಯಾಹ್ನದ ವೇಳೆಯಲ್ಲಿ ನೋಡುವುದಕ್ಕೆ ಅನೂಕುಲ ವಾಗುತ್ತೀತ್ತು ಆದುದರಿಂದ ದಯವಿಟ್ಟು ಮತ್ತೆ ಮಧ್ಯಾಹ್ನ2 ಘಂಟೆಗೆ ಪ್ರಸಾರ ಮಾಡಿ