Reviews and other content aren't verified by Google
ಇದು ಸಾಧ್ಯ ಚಿತ್ರದಲ್ಲಿ ಬಹು ತಾರಾಗಣವಿದೆ ಈ ಚಿತ್ರದಲ್ಲಿ ಎಲ್ಲರ ಕೊಲೆಯಾಗುತ್ತದೆ ಕೊನೆಯಲ್ಲಿ ಒಬ್ಬರೆ ಉಳಿದುಕೊಳ್ಳುತ್ತಾರೆ ಈ ಚಿತ್ರವನ್ನು ನೋಡಲು ಸ್ವಲ್ಪ ಭಯವಾಗುತ್ತದೆ ಆದರೂ ತುಂಬಾ ಚೆನ್ನಾಗಿದೆ ಈ ಚಲನಚಿತ್ರ
Idu Saadhya
Review·4y
More options
ಕರಾಟೆ ಕಿಂಗ್ ಶಂಕರನಾಗ್ ಅಭಿನಯದ ಸಾಂಗ್ಲಿಯಾನ ಚಿತ್ರವು ಬಹಳ ಚೆನ್ನಾಗಿದೆ ಪ್ರತಿಯೊಬ್ಬರು ಈ ಚಿತ್ರವನ್ನು ವೀಕ್ಷಿಸಿ ಶಂಕರನಾಗ್ ಅವರ ಅಭಿನಯ ಅದ್ಭುತ
Sangliyana
Review·4y
More options
ಮನೆ ಮಂದಿ ಎಲ್ಲರೂ ಸೇರಿ ನೋಡಬಹುದಾದ ಉತ್ತಮ ಸಾಂಸಾರಿಕ ಚಿತ್ರ ಡಾ.ವಿಷ್ಣುವರ್ಧನ್ ಮತ್ತು ಭವ್ಯ ಅಭಿನಯ ಅಮೋಘ ಈ ಚಿತ್ರದ ಹಾಡುಗಳು ಬಹಳ ಸೊಗಸಾಗಿದೆ
Nee Bareda Kadambari
Review·4y
More options
ಬಯಲುದಾರಿ ಚಿತ್ರವು ಬಹಳ ಚೆನ್ನಾಗಿದೆ ಮಿನುಗುತಾರೆ ಕಲ್ಪನಾ ಹಾಗೂ ಅನಂತನಾಗ್ ಅವರ ಅಭಿನಯ ಅಮೋಘ
Bayalu Dari
Review·5y
More options
ಡಾ|| ಶಂಕರ್ ನಾಗ್ ಅವರು ನಮ್ಮ ಕನ್ನಡ ಚಿತ್ರದಲ್ಲಿ ಇನ್ನು ಬಹಳ ವರ್ಷ ಇರಬೇಕಾಗಿತ್ತು ಅವರು ನಟಿಸಿರುವ ಎಲ್ಲಾ ಚಿತ್ರಗಳು ಚೆನ್ನಾಗಿದೆ ಮತ್ತೊಮ್ಮೆ ಕರ್ನಾಟಕದಲ್ಲಿ ಹುಟ್ಟಿ ಬನ್ನಿ ಡಾ|| ಶಂಕರ್ ನಾಗ್ ಅವರೆ