Reviews and other content aren't verified by Google
ಬಹಳ ದಿನಗಳಿಂದ ಇಂಥಹ ಚಿತ್ರಕ್ಕಾಗಿ ಕಾದು ನೋಡಿದ ಅನುಭವ. ಚಿತ್ರದ್ದುಕ್ಕೂ ಕಲಾವಿದರು ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸುವದರಲ್ಲಿ ಸಫಲರಾಗಿದ್ದಾರೆ. ಉತ್ತಮ ನಿರೂಪಣೆ ಹಾಗು ಸಂಗೀತ. ಒಟ್ಟಾರೆ ಕುಟುಂಬ ಸಮೇತ ಖಂಡಿತ ನೋಡಲೇ ಬೇಕಾದ ಚಿತ್ರ.