Hi... Today I saw movie "amrutharamam" what a brilliant acting 👌👏 after watching the movie I just googled heroin name..ಆವಾಗ ಗೊತ್ತಾಯ್ತು ಆಕೆ ಕನ್ನಡದ ಹುಡುಗಿ ಅಂತ ತುಂಬಾ ಖುಷಿ ಆಯ್ತು..ಅಮ್ಮ ನಾನು ಒಟ್ಟಿಗೆ ನೋಡಿದ್ವಿ ಮೂವಿ ನಾ ಅಮ್ಮ ಕೂಡ ಕೇಳಿದ್ರು ಯಾರ್ ಈ ಹುಡುಗಿ ಇಷ್ಟು ಅದ್ಭುತವಾಗಿ ಆಕ್ಟ್ ಮಾಡಿದೆ ಅಂತ...ಇಡೀ ಚಿತ್ರದಲ್ಲಿ ಆಕೆ ಆಕ್ಟ್ ಮಾಡಿಲ್ಲ ಆ ಪಾತ್ರವಾಗಿ ಜೀವಿಸಿದ್ದಾರೆ..ಅದ್ಬುತ...ಕನ್ನಡಕ್ಕೆ ಮತ್ತೊಬ್ಬ ಅದ್ವಿತೀಯ ನಟಿ ಸಿಕ್ಕಿದ್ದಾರೆ ನಿಮಗೆ ತಾಯಿ ಶಾರದೆ ಹರಸಲಿ..ಮತ್ತಷ್ಟು ಮಗದಷ್ಟು ಎತ್ತರಕ್ಕೆ ನಿಮ್ಮ ವೃತ್ತಿಜೀವನ ತಲುಪಲಿ...All the best👍💐