ನಿರ್ದೇಶಕರ ಕನ್ನಡದ ಭಾಷಾಭಿಮಾನಕ್ಕೆ ನನ್ನ ಹೃದಯ ಪೂರ್ವಕ ನಮನಗಳು. ಬರಹಗಾರರು ನಮ್ಮ ಕನ್ನಡ ಭಾಷೆಗೆ ಇಷ್ಟು ಪ್ರಾಮುಖ್ಯತೆಯನ್ನು ಕೊಟ್ಟು ಒಂದೊಂದು ಶಬ್ದಗಳನ್ನು ತುಂಬಾ ಚನ್ನಾಗಿ ಹೇಳಿದ್ದೀರ ತುಂಬಾ ಧನ್ಯವಾದಗಳು. ಭುವಿ ಪಾತ್ರದಾರಿ ರಜನಿ ಸ್ಪಷ್ಟ ಉಚ್ಚರಾ, ಅಮ್ಮಮಾ ಪಾತ್ರ ಶ್ಲಘಾನಿಯಾ. ಪ್ರಸ್ತುತ ವ್ಯವಹಾರಗಳು, ಪರಿಸ್ಥಿತಿ, ಕೌಟುಂಬಿಕ ಸಮಸ್ಯೆಗಳನ್ನು ಪುರಾಣಿಕಾ ಕಥೆಗಳಿಗೆ ಹೋಲಿಕೆ ಮಾಡಿ ಚಿತ್ರಿಸುವಾ ವೈಕಾರಿ ಮನಸ್ಸಿಗೇ ಮುಟ್ಟುತ್ತದೆ. 🙏🙏🙏🙏