ವೀಕೆಂಡ್ ವಿತ್ ರಮೇಶ್ .ಸಣ್ಣದೊಂದು ಸಲಹೆ..ಸಾಧಕರ ಸಾಲಿನಲ್ಲಿ ಗುರುತಿಸಲೇ ಬೇಕಾದಂತಹ ಮಹಾನ್ ಮೇರು ವ್ಯಕ್ತಿ ಡಾ. ಗುರುರಾಜ ಕರಜಗಿಯವರನ್ನು ಆ ಕೆಂಪು ಕುರ್ಚಿಯ
ಮೇಲೆ ನೋಡುವಾಸೆ..ಶಿಕ್ಷಕ, ಶಿಕ್ಷಣ ತಜ್ಞ ಅದ್ಬುತ ಮಾತುಗಾರ, ಆಧ್ಯಾತ್ಮ ಚಿಂತಕ, ಭಾರತದ ಹಾಗೂ ವಿಶ್ವದ ಹಿರಿಯ ಚೈತನ್ಯಗಳೊಂದಿಗೆ ಒಡನಾಡಿದ ವ್ಯಕ್ತಿ, ಜಗದಗಲದ ಹಲವಾರು ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕ ಬಹುಮುಖ ವ್ಯಕ್ತಿತ್ವದ ಕರಜಗಿ ಬರಲಿ..