ಕನ್ನಡಕ್ಕೆ ಬೇಕಾಗಿತ್ತು ಸ್ಥಿರವಾಗಿ ನಡೆಯುವಂತಹ ಜನರ ಜಂಜಾಟ ಮರೆಸುವ ಕಾರ್ಯಕ್ರಮ ಅದರಂತೆ ನಡೆಯುತಿದೆ ಮಜಾ ಎಲ್ಲದಕ್ಕಿಂತ ಮುಖ್ಯವಾಗಿ ಅದ್ಬುತ ಕಲಾವಿದರಿದ್ದರೆ....ಪವನ್,ಕುರಿ,ದಯಾನಂದ್,ಮಂಡ್ಯ ರಮೇಶ್,ಮನೋಹರ್ , ಅಪರ್ಣ,ಶ್ವೇತಚೆಂಗಪ್ಪ ಇವಾಗ ನಯನರವರು ಬಂದಿದಾರೆ ಒಟ್ಟಿನಲ್ಲಿ ಸಂಸಾರ ಸಮೇತರಾಗಿ ನೋಡುವಂತಹ ಮನರಂಜನೆಯ ಅದ್ಬುತ ಕಾರ್ಯಕ್ರಮ ಮಜಾಟಾಕೀಸ್