ಏನ್ ಈತರ ಇಟ್ಟಿದ್ದಾರೆ ಒಂದೊಂದು ಸೀನ್ ನಲ್ಲೂ ತುಂಬಾ ಅರ್ಥ ಇದೆ ಇದು ನಮ್ ಭಾರತದ ಒಳ್ಳೆ ಅರ್ಥ ಪೂರ್ಣ ವಾದ ಸಿನೆಮಾ ಪ್ರತಿಯೊಬ್ಬ ಭಾರತೀಯರು ನೋಡಿ ತಿಳ್ಕೊಬೇಕು ನಮ್ ದೇಶ ಹೇಗಿದೆ ಈ ಜನರು ನಮ್ಯಾ ದೇಶಾನ ವ ಪರಿಸ್ಥಿತಿಗೆ ತಂದಿದ್ದಾರೆ ಮುಂದೆ ಏನಗ್ತಾರೆ ಹೇಗಿರುತ್ತೆ ಪ್ರಪಂಚ ಅಂತಾ ತಿಳ್ಕೊಬೇಕು. ಈ ಸಿನಿಮಾದಲ್ಲಿ ತೋರಿಸಿರೋ ಹಾಗೆ ಮುಂದೆ ಜೀವನ ಬೇಡ ಅನ್ಸುತ್ತೆ ಅಂತಾ ಜೀವನ ಬೇಡ ಅಂದ್ರೆ ನಾವು ಬದಲಾಗ್ಬೇಕು ಬದಲಾವಣೆ ಮಾಡ್ಬೇಕು. ಉಪ್ಪಿ ಅಣ್ಣ 🙏