ಕನ್ನಡ ಚಿತ್ರರಂಗ ಸದ್ಯ ವಿಶ್ವದ ಗಮನ ಸೆಳೆಯುತ್ತಿದೆ.ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟ ಯಶ್ ಈ ಚಿತ್ರದ ನಾಯಕರಾಗಿರುವುದು ಸಂತಸ ತಂದಿದೆ. ಸಹೋದರ ಯಶ್ ಅವರಿಗೆ ಶುಭವಾಗಲಿ. ಈ ಚಿತ್ರ ದೇಶಾದ್ಯಂತ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದು, ಲಕ್ಷಾಂತರ ಅಭಿಮಾನಿಗಳು ಚಿತ್ರ ವೀಕ್ಷಿಸಲು ಕುತೂಹಲದಿಂದ ಕಾಯುತ್ತಿದ್ದಾರೆ. ಕೆಜಿಎಫ್ ಕನ್ನಡಿಗರ ಮನ ಗೆಲ್ಲಲಿ. ಚಿತ್ರ ತಂಡಕ್ಕೆ ಶುಭವಾಗಲಿ. ಕೆಜಿಎಫ್ ಚಿತ್ರದ ಮೇಲೆ ಸಮಸ್ತ ಕನ್ನಡಿಗರ ಶುಭ ಹಾರೈಕೆ ಇರಲಿ. ಈ ಚಿತ್ರ ಅದ್ಧೂರಿಯಾಗಿ ತೆರೆ ಕಂಡು ಯಶ್ ಅವರು ವಿಶ್ವದ ಹೆಮ್ಮೆಯ ನಾಯಕ ನಟರಾಗಿ ಹೊರಹೊಮ್ಮಲಿ
-ರಾಹುಲ ಗಾಳಿ ಮುಧೋಳ
(5/5)👌👌👌👌👌👍💐💐