Reviews and other content aren't verified by Google
ನಮ್ಮ ನಡುವೆಯೇ ನೆಡೆಯುವ simple ಕಥೆಯನ್ನು ಮನಕ್ಕೆ ಹತ್ತಿರವಾಗುವಹಾಗೆ ಮತ್ತು ಪ್ರತಿಯೊಂದು dialogue ನಲ್ಲೂ Police ಜೀವನ ಮತ್ತು ವ್ಯವಸ್ಥೆಯ ಹುಳುಕ್ಕನ್ನು ತೋರಿಸುತ್ತಾ ಮಾವೋವಾದಿಗಳಿಗಿಂತ ನಮ್ಮನ್ನಾಳುತ್ತಿರುವರು ಭಯಾನಕ ಎಂದು ಹೇಳುವ movie.
ಇನ್ನು ಕೊಂಚ twist and turns ಇರಬಹುದಿತ್ತೇನೋ..