2018 ರ ತಮಿಳಿನ ಅದ್ಭುತಾ ಸಿನಿಮಾ. ಫಿಲ್ಮ್ ಸ್ಟಾರ್ಟಿಂಗ್ ಇಂದ ಎಂಡ್ ವರೆಗೂ ಕೂತುಹಲ ಇದೆ. ನಿಜವಾಗ್ಲೂ ಅಮೇಜಿಂಗ್. ಎಲ್ಲಿಯೂ ಸ್ವಲ್ಪನೂ ಬೇಸರ ಆಗೋಲ್ಲ. The complete curiosity film upto starting to end, psycho thrillar film. I am fully happy waching this film. thank u very much given fantastic film, best of luck all team....
Suspence, psychological thriller ಫಿಲ್ಮ್ ಮಾಡೋದಿದ್ರೆ ಈ ಥರ ಫಿಲ್ಮ್ ಮಾಡಬೇಕು....
ಬೆಸ್ಟ್ ಆಫ್ ಲಕ್ ಆಲ್ ಟೀಮ್.
🎹🎹🎹🎹🎹🎹🎹🎹🎹🎹🎹🎹🎹🎹🎹🎹
🌹🌹🌹🌹🌹🌹🌹🌹🌹🌹🌹🌹🌹🌹🌹🌹