ಅಂದು ರಾಜಕುಮಾರ ಆಗಿ ಬಂದು ಮಕ್ಕಳು ತಂದೆ ತಾಯಿಯರನ್ನು ಹೇಗೆ ನೋಡಿಕೊಳ್ಳಬೇಕು ಅಂತ ಹೇಳಿಕೊಟ್ಟ....
ಇಂದು ಯುವರತ್ನ ನಾಗಿ ಬಂದು ತಂದೆ ತಾಯಿ ಹಾಗೂ ಎಲ್ಲ ಗುರುಗಳು ಮಕ್ಕಳನ್ನು ಈ ಸಮಾಜದಲ್ಲಿ ಹೇಗೆ ಬೇಳಿಸಬೇಕು ಅಂತ ಹೇಳಿಕೊಟ್ಟ
ಜೈ ಅಪ್ಪಜೀ ಜೈ ಶಿವಣ್ಣ ಜೈಅಪ್ಪುಣ್ಣ ಜೈ ದೊಡ್ಮನೆ
ಇಂದು ಒಂದು ಒಳ್ಳೆಯ ಕನ್ನಡ ಸಿನಿಮಾ ಎಲ್ಲ ಕುಟುಂಬ ವರ್ಗದವರು ನೋಡಿ ಖುಷಿ ಪಡುವತಂಹ ಸಿನಿಮಾ....❤️❤️❤️