@therohitpadaki"ರತ್ನನ್ ಪ್ರಪಂಚ"ಇದು ಪ್ರತಿಯೊಬ್ಬರಿಗೂ ಅನ್ಸೋದು;"ರತ್ನದಂಥ ನಂ ಪ್ರಪಂಚ".ಹೇಗ್ ಸ್ವಾಮಿ ಈ ಕೃತಿಗಳನ್ನ ಕಟ್ತೀರಾ ನೀವು! ಅಭಿನಂದನೆಗಳು ನಿಮಗೆ..ಸದಾ ಗೆಲುವು ನಿಮ್ಮದಾಗಿರಲಿ.ಕಣ್ಣೀರನ್ನ ಕಂತು ಲೆಕ್ಕದಲ್ಲಿ @iumashree ಅವರಿಂದ ಶುರು ಮಾಡ್ಸಿ @Reba_Monica ಅವ್ರ ಕಥೆಯಲ್ಲೂ ಸಮಾಜ(ಮಂಗಳ)ಮುಖಿಗಳ ಮೂಲಕ ನೋವನ್ನ ಇಣುಕಿಸಿ,@therohitpadaki #ಶ್ರುತಿ ಅವ್ರು ಇಲ್ದೆ ಕಣ್ಣೇರು ಬರ್ಸೊ ಸಿನಿಮಾಗಳೇ ಇರೋಲ್ಲ ಅಂತ ನಿರೂಪಿಸಿ.ನಮ್ ಹೊಸ ಭರವಸೆಯ ಪ್ರತಿಭೆ @pramodactor1 ಕೈಯಲ್ಲಿ ಮಷ್ಕಿರಿ ಮಾಡಿಸ್ತಿದ್ದೀರಾ ಅನ್ನೋ ಅಷ್ಟ್ರಲ್ಲಿ ಮತ್ತೆ ಶ್ರುತಿ & ಪ್ರಮೋದ್ ಕಣ್ಣೀರ ಜುಗಲ್ಬಂದಿ.ಇವೆಲ್ಲದನ್ನೂ @AJANEESHB ಇವ್ರ ಅತ್ಯದ್ಭುತ ಸಂಗೀತದೊಂದಿಗೆ ಅರಗಿಸಿಕೊಳ್ಳೋ ಹೊತ್ತಿಗೆ@therohitpadaki ನಮ್ಮ ಅಪ್ರತಿಮ ನಟರಾಕ್ಷಸ @Dhananjayaka ಅವರ ಕೊನೆ ಕಂತಿನ ಕಣ್ಣೀರಧಾರೆ ಉಕ್ಕಿಸುವಂಥ ದೃಶ್ಯ.@Karthik1423 @yogigrajಸಲಾಮು ನಿಮ್ಮ ಬೆಂಬಲಕ್ಕೆ.ಒಳ್ಳೆದಾಯ್ತು ಥೀಯೇಟರ್ ನಲ್ಲಿ ನೋಡಿದ್ರೆ ಕಣ್ಣೀರನ್ನ ಕಂತಿನ ಲೆಕ್ಕದಲ್ಲಿ ಒರಸಿಕೊಂಡು ದೃಶ್ಯಗಳನ್ನ ನಿಲ್ಸಿ ನಿಲ್ಸಿ ನೋಡೋಕೆ ಆಗ್ತಿರ್ಲಿಲ್ಲ🤗ರತ್ನದಂಥಪ್ರಪಂಚ ಧನ್ಯವಾದ. @therohitpadakiನಿಮ್ಮ ತಂಡದ ಪ್ರತಿಯೊಬ್ಬ ಸದಸ್ಯನಿಗೂ ಧನ್ಯವಾದಗಳು & ಶುಭಾಶಯಗಳು. ಹೀಗೆ ನಮ್ನ ರಂಜಿಸ್ತಾ ಇರಿ.@RavishankarGow5 @AnuPrabhakar9 ನಿಮ್ದುಕೆ ಅದುನ್ನ ಇದು ಮಾಡೋದು.. ನಮ್ದುಕೆ ತುಂಬಾ ಅದು ಆಯ್ತು☺️