Reviews and other content aren't verified by Google
ನಮ್ಮ ಕನ್ನಡ ಚಿತ್ರ ....
ವೊಳ್ಳೆ ಕಥೆ ...💞 ಎಲ್ಲ ನಮ್ಮ ಅದ್ಬುತ ಕಲಾವಿದರು ಸೇರಿ ಮಾಡಿರುವ ಚಿತ್ರ ..... ....
ನನಗೆ ಕಥೆ ತುಂಬಾ ಇಷ್ಟ ಆಯ್ತು...ಹಾಗೆ ಈ ಚಿತ್ರ ಚೆನ್ನಾಗಿ ಮೂಡಿ ಬಂದಿದೆ....
ಹಾಗೆ ಎಲ್ಲರೂ ಈ ಚಿತ್ರವನ್ನು ನೋಡಿ ನಮ್ಮ ಕಲಾವಿದರನ್ನು ಆಶೀರ್ವದಸಿ ........