ಈ ಕಥೆ ಸಂಗ್ರಾಮ ವು, ವಿಶ್ವದ ಕಲ್ಯಾಣವೂ ಧರ್ಮ ಅಧರ್ಮ ಆದಿ ಅನಂತ, ಸತ್ಯ ಅಸತ್ಯ ಕೇಶ ಕಳಂಕ, ಸ್ವಾರ್ಥದ ಪರಮಾರ್ಥ ದ ಕಥೆ, ಶಕ್ತಿ ಇದು ಭಕ್ತಿ ಇದು ಜನುಮಗಳ ಮುಕ್ತಿ ಇದು ಜೀವನ ದ ಸಂಪೂರ್ಣ ಸಾರವಿದು, ಯುಗ ಯುಗದ ಕಣ ಕಣದಿ ಸೃಷ್ಟಿ ಯ ದರ್ಪಣ ದಿ ವೇಧಗಳ ಪಾಠ ಅಪಾರವು, ಧರ್ಮದ ಚರಿತ್ರೆ ಇದು ದೇವರ ಭಾಷೆ ಇದು ಕಾಲಗಳ ಇತಿಹಾಸ ದ ಪ್ರಮಾಣ ವಿದು ಕೃಷ್ಣ ನ ಮಹಿಮೆ ಇದು ಗೀತೆ ಯ ಗರಿಮೆ ಇದು ಗ್ರಂಥಗಳ ಗ್ರಂಥವಿದು ಶ್ರೇಷ್ಠ ವೊ, ಮಹಾಭಾರತ ಮಹಾಭಾರತ ಮಹಾಭಾರತ, positive energy, built every were.