Reviews and other content aren't verified by Google
ಇದು ಮುಗಿಯದ ಕಥೆ. ಒಂದಕ್ಕೊಂದು ಸಂಬಂಧವಿಲ್ಲದ ಕಥೆ. ಈ ಧಾರಾವಾಹಿ ಸರಿಸುಮಾರು ಕ್ರಿ. ಪೂ. 1200 ರಲ್ಲಿ ಶುರುವಾಗಿದೆ. ಮುಗಿಯುವ ಯಾವಲಕ್ಶಣವೂ ಕಾಣಿಸುತ್ತಿಲ್ಲ. ಒಂದು ಮನೆಯನ್ನು ಹಾಳುಮಾಡಲು ಎನೆಲ್ಲ ಬೇಕೋ ಅದನ್ನೆಲ್ಲ ಇಲ್ಲಿ ತೋರಿಸುತ್ತಿದ್ದಾರೆ ಶಥಮೂರ್ಖರು🤦♂️🤦♂️🤦♂️