ಯುವರತ್ನ ಚಿತ್ರತಂಡದ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ ಚಿತ್ರಮಂದಿರಗಳಲ್ಲಿ 100% ಸೀಟು ಭರ್ತಿಗೆ ಅವಕಾಶ ಕಲ್ಪಿಸಿದೆ. ಒಂದು ಸರ್ಕಾರಕ್ಕೆ ಸಂಪೂರ್ಣವಾಗಿ ತಲೆ ಕೆಟ್ಟರೆ ಮಾತ್ರ ಈ ರೀತಿ ಯೋಚಿಸಲು ಸಾಧ್ಯ, ಚಿತ್ರರಂಗಕ್ಕೆ ಕಲ್ಪಿಸಿದ ಸರ್ಕಾರ, ಹೊಟೇಲ್, ಜಿಮ್ ಗಳಿಗೆ ಹಾಕಿರುವ ನಿರ್ಬಂಧವನ್ನು ಹಾಗೇ ಮುಂದುವರಿಸಿದೆ. ಸರ್ಕಾರದ ಪ್ರಕಾರ ಯುವರತ್ನ ಚಿತ್ರದ ನಿರ್ಮಾಪಕರಿಗೆ ನಷ್ಟವಾಗಬಾರದು, ಆದರೆ ಹೊಟೇಲ್, ಜಿಮ್ ಮಾಲೀಕರು ನೇಣು ಹಾಕ್ಕೊಂಡ್ರು ತೊಂದ್ರೆ ಇಲ್ಲ, ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಎಂಬ ನಿಯಮ ಯಾವ ಕರ್ಮಕ್ಕೆ? ಮಾಡಿದರೆ ಸರಿಯಾದ ನಿಯಮ ಮಾಡಿ, ಇಲ್ಲವಾದರೆ ಮಾಡಲೇಬೇಡಿ, ನಿಮಗೆ ಬೇಕಾದವರಿಗೆ ಅನುಕೂಲ ಮಾಡಿಕೊಡಬೇಡಿ ಅಷ್ಟೇ..🙂hypocrisy of state government exposed!!!!
-Mamatha Hegde