Reviews and other content aren't verified by Google
My love kannadathi lot of love
ಕರ್ನಾಟಕ ತುಂಬೆಲ್ಲ ಜನ ಮನೆ ಮನ ಗೆದ್ದ
ಧಾರವಾಹಿ ಪರಿಪೂರ್ಣ ಸಂಭಾಷಣೆವುಳ್ಳ
ಅದ್ಭುತವಾದ ನಿರ್ದೇಶನ 🥰🥰🥰🥰
ಹರ್ಷನ ನಗು
ಭುವಿಯ ತಾಳ್ಮೆ
ಅಮ್ಮನ ಪ್ರೀತಿ
ತಂಗಿಯರ ಪ್ರೀತಿಗೆ ಸಹಾಯ
ಭುವಿಯ ಕನ್ನಡ
ಎಲ್ಲವು ಅದ್ಭುತ