ಒಂದು ಮೆಸೇಜ್ ಪ್ಯಾಕೇಜ್, ಜೀವನ ಅಂದ್ರೆ ಏನು ಅಂತ ಹೇಳುತ್ತೆ ಈ ಮೂವಿ.. ಮದ್ಯಂತರದ ನಂತರ ಬರುವ ಸಮುದ್ರ ದ್ವೀಪದ ಕತೆ ಲಾಂಗ್ ಆಯ್ತು, ಸ್ವಲ್ಪ ಕಟ್ ಮಡಿ ಟ್ರಿಮ್ ಮಾಡಬೇಕಿತ್ತು ಅನಿಸ್ತು, ದ್ವೀಪದಲ್ಲಿ ಕೆಲ ತಿಂಗಳು ಕಳೆದುದರಿಂದ ಹೀರೋಗೆ ದಾಡಿ ಮೀಸೆ ಜಾಸ್ತಿ ಬಂದಿರುತ್ತೆ ಕಾರಣ ಆ ದ್ವೀಪದಲ್ಲಿ ಕಟಿಂಗ್ ಶೇವಿಂಗ್ ಮಾಡಲು ಯಾರು ಇರುವುದಿಲ್ಲ, ಆದರೆ ಎದೆ ಮೇಲಿನ ಕೂದಲು ತೆಗೆಯಲು ಯಾರು ಇದ್ರು ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆ... ಸಣ್ಣ ಪುಟ್ಟ ತಪ್ಪುಗಳನ್ನ ಹೊರತುಪಡಿಸಿದರೆ ಫ್ಯಾಮಿಲಿ ಸಮೇತ ಕೂತು ನೋಡುವ ಸುಂದರ ಸಿನೇಮಾ.