ಯುವಕರಿಗೆ ಮಾದರಿ ಚಿತ್ರ ಸಮಾಜಕ್ಕೆ ಉತ್ತಮ ಸಂದೇಶ ಹಾಗೆಯೇ ಭಾರತ ಮಾತೆಯ ಮಕ್ಕಳಾದ ನಾವು ದೇಶವನ್ನು ಕಾಪಾಡುವ ನಿಟ್ಟಿನಲ್ಲಿ ದೇಶದ್ರೋಹಿಗಳ ಪಾಲಿಗೆ ಪ್ರತಿಯೊಬ್ಬರೂ ಸಹಾ ಸೈನಿಕರೇ.
ಹಾಗೆಯೇ ಭಾರತ ಮಾತೆ ಜನ್ಮ ಕೊಟ್ಟ ಅಪ್ಪ ಅಮ್ಮನ ಪಾಲಿಗಷ್ಟೇ ಅಲ್ಲ ಈ ನಾಡಿಗೆ ಕೀರ್ತಿ ತರುವಂತನಾಗಬೇಕು.ಈ ಚಿತ್ರದಲ್ಲಿ ಶಿವಣ್ಣ ಅವರ ಅಭಿನಯ ನಿಜಕ್ಕೂ ಅದ್ಭುತ ನಿಮಗೆ ನೀವೆ ಸಾಟಿ ಶಿವಣ್ಣ
ಓಂಪ್ರಕಾಶ್ ಸರ್ ರವರ ನಿರ್ದೇಶನ ರಾಮು ಸರ್ ರವರ ನಿರ್ಮಾಣ ಸೂಪರ್.