U i ಅನ್ನು ನೀವು ನೋಡಲು ಥೆಟರ್ ಗೆ ಹೋಗುತ್ತಿದ್ದರೆ, ಇದು ನನ್ನ ಪ್ರಾಮಾಣಿಕ/ಹೃತ್ಪೂರಕ್ ವಿನಂತಿ ದಯವಿಟ್ಟು, ನಿವು, ನಾನಾಗಿ ಹೋಗಿ ಮತ್ತು THEATRE-HALL ಅಲ್ಲಿ ನೀವು ಪ್ರೇಕ್ಷಕರಾಗಿ ನೊಡದೆ, ವೀಕ್ಷಕರಾಗಿ ಸ್ಕ್ರೀನ್ ನ್ನ ವೀಕ್ಷಣೆ ಮಾಡಿದಾಗ ನಾನು ಅರ್ಥ ಮಾಡ್ಕೊಂಡು ಹೊರಗೆ ಬರ್ತಾನೆ, ಇಲ್ದಿದ್ರೆ ನೀವು ತಲೆ ಕೆಡ್ಸೊಂಡು ೧ ನಿಮ್ಮ ಪಕ್ಕದ್ದವನ ಕೇಳ್ತಿರಾ ಏನ್ ಗುರು ಅರ್ಥ ಆಯ್ತಾ ಮುವಿ ಅಂತ. IT Completely concerned to EVERY INDIVIDUAL there is NO PERTICULAR explanation, ONLY U can understand that what i should and become!!!