ಬಿಗ್ ಬಾಸ್ 🙏 HI ಸುದೀಪ್ ಅಣ್ಣ ನಾನು ನಿಮ್ಮ ಅಭಿಮಾನಿ. ಬಿಗ್ ಬಾಸ್ ಯಾಕೆ ಪಬ್ಲಿಕ್ ಗೆ ಒಂದು ಅವಕಾಶ ನೀಡಬಾರದು ಈ ಒಂದೂ ಸೀಜನ್ ಅಲ್ಲಿ ಯಾವ ತರ ಅವಕಾಶ ಅಂದ್ರೆ ಬಿಗ್ ಬಾಸ್ (ಪಬ್ಲಿಕ್ ಒಳಗಡೆ ಬಂದು ಕಮೆಂಟ್ ಹೇಳೋದು ಮನೆಯ ಸದಸ್ಯರ ಬಗ್ಗೆ ) . ಹಾಗೇನಾದ್ರೂ ಕೊಟ್ರೆ ಮೊದಲು ನನಗೆ ಕೊಡಿ ಬಿಗ್ ಬಾಸ್ ನಾನು ಎಲ್ಲಾರಗೆ ಕರೆಕ್ಟ್ ಕಮೆಂಟ್ ಕೊಟ್ಟ್ಟು ಬರತಿನಿ ಪಕ್ಕ . 🤣🤣😂