Reviews and other content aren't verified by Google
ಅತ್ಯುತ್ತಮವಾದ ಕಾದಂಬರಿ. ಓದುತ್ತಿದ್ದಾಗ ಪಾತ್ರ, ಸಂಧರ್ಭ, ಸ್ಥಳಗಳ ದೃಶ್ಯಗಳು ಕಣ್ಣಿಗೆ ಕಟ್ಟಿದ ಹಾಗೆ ಕಾಣಿಸುತ್ತವೆ. 712 ಪುಟಗಳ ಸುಧೀರ್ಘ ಕಾದಂಬರಿ ಓದುತ ಇದ್ದಾಗ ಅಲ್ಪ ಪುಟಗಳ ಕಾದಂಬರಿಯ ತರ ಅನಿಭವವಾಗುತು ಸತ್ಯ. ಪ್ರತಿಯೊಂದು ಹಂತದಲ್ಲಿ ಓದಿಗನ ಮನಸ್ಸು ಹಿಡಿದಿಡುತ್ತದೆ..