ಬಿಗ್ ಬಾಸ್ ಒಂದು ಒಳ್ಳೆ ಕಾರ್ಯಕ್ರಮ ಆದರೆ ಈ ಸಲದ ಬಿಗ್ ಬಾಸ್ ಏನೇನೂ ಇಂಟ್ರೆಸ್ಟಿಂಗ್ ಇಲ್ಲಾ. ಎಲ್ಲಾ ಹುಡುಗಿಯರು ಒಂದು ಗ್ರೂಪ್ ಮಾಡ್ಕೊಂಡು ಸೇಫ್ ಆಗ್ತಿದ್ದಾರೆ. ಅರವಿಂದ್ ಮತ್ತು ವೈಷ್ಣವಿ ಮಾತ್ರ ಒಳ್ಳೆ ಆಡ್ತಿದ್ದಾರೆ. ಪ್ರಶಾಂತ್ ಮತ್ತು ಚಕ್ರವರ್ತಿ ಇಲ್ಲದಿರುತ್ತಿದ್ರೆ ಇವರ ಒಳಗಿನ ಗುಟ್ಟು ಹೊರಗೆ ಬರ್ತಾನೇ ಇರ್ಲಿಲ್ಲ. ಇವರಿಬ್ಬರೂ ಕೊನೆ ತನಕ ಇರ್ಬೇಕು.