ತುಂಬಾ ಚೆನ್ನಾಗಿದೆ. ಇದೇ ರೀತಿಯ ಚಲನಚಿತ್ರ ಗಳನ್ನು ನಿರ್ಮಾಣ ಮಾಡಿದ್ರೆ ಪ್ರೇಕ್ಷಕರು ಬಂದೆ ಬರ್ತಾರೆ. ಯಾವ ಪೂಜೆ ಹೋಮ. ತಂತ್ರ. ಮಂತ್ರಗಳೂ. ಬೇಕಾಗಿಲ್ಲ. ಪ್ರೇಕ್ಷಕರನ್ನು ಆಕರ್ಷಿಸುವಂತಹ ವಿಷಯ ತಗೊಂಡು ಸದಭಿರುಚಿಯ, ಕುಟುಂಬಸಮೇತ ಕುಳಿತು ವೀಕ್ಷಿಸುವಂತಹ ಚಲನಚಿತ್ರ ಮಾಡಿ ಎಂದು ನನ್ನ ಕೋರಿಕೆ.
ಜೈ ಹಿಂದ್ 🇳🇪
ಜೈ ಕರ್ನಾಟಕ