ಮೊದಲು ಬಹಳ ಆಸಕ್ತಿಯಿಂದ ನಾವು ಈ ಸೀರಿಯಲ್ ನೋಡುತ್ತಿದ್ದೆವು. ಶ್ರೀನಿ ಬಾಲಕನಾಗಿದ್ದ ಎಪಿಸೋಡ್ ಗಳಿಗೂ ಈಗಿನ ಎಪಿಸೋಡ್ ಗಳಿಗೂ ತಾಳ ಮೇಳ ಇಲ್ಲ. ಕೆಲವು ಪಾತ್ರಧಾರಿಗಳ ನಟನೆ ಕಾಮಿಡಿಯಂತೆ, ಇನ್ನು ಕೆಲವು ಅಸಹ್ಯ. ಕೂಗಾಟ ಅರಚಾಟ ಬ್ರಾಹ್ಮಣರನ್ನು ಅಣಕಿಸುವಂತೆ ಅಸಹ್ಯ ಬರುವಂತೆ ತೋರಿಸುತ್ತಿರುವುದು ನಾಚಿಕೆ ತರುತ್ತೆ. ನಿರ್ದೇಶಕನಿಗೆ ಸಾಷ್ಟಾಂಗ ನಮಸ್ಕಾರ.