"The Vaccine war" ಮೊನ್ನೆಯಷ್ಟೆ ತೆರೆಕಂಡ ಅತ್ಯುತ್ತಮ ಚಲನಚಿತ್ರ. ಇತ್ತೀಚಿನ ಇತಿಹಾಸದಲ್ಲಿ ಬಹುತೇಕ ಪ್ರಳಯವನ್ನೆ ಸೃಷ್ಟಿಸಿದ ಕರೋನ ವೈರಸ್ ನ ದುರಂತ ಕಥೆಯನ್ನು ಸಮಗ್ರವಾಗಿ ಪ್ರಾಮಾಣಿಕವಾಗಿ ನಿರೂಪಿಸಿದೆ.ವೈರಲ್ ಲಸಿಕೆಯನ್ನು ಕಂಡುಹಿಡಿಯುವತ್ತ ಮತ್ತು ಉತ್ಪಾದಿಸುವತ್ತ ಭಾರತದ ಪರಾಕ್ರಮವನ್ನು ಸ್ಪಷ್ಟಪಡಿಸುತ್ತದೆ. ಯಾವುದೆ ವಿಷಯದ ಕುರಿತ ತಪ್ಪು ಮಾಹಿತಿ ದೇಶ ಮತ್ತು ದೇಶದ ಜನತೆಯ ಮೇಲೆ ಯಾವೆಲ್ಲ ದುಷ್ಪರಿಣಾಮಗಳನ್ನು ಬೀರುತ್ತವೆ ಎಂಬ ಸತ್ಯಾಸತ್ಯತೆಯನ್ನು ಬಿಚ್ಚಿಡುವ ಅತ್ಯುತ್ತಮ ಚಲನಚಿತ್ರ. ಇಂತಹ ಚಲನ ಚಿತ್ರಗಳನ್ನು ಪ್ರೋತ್ಸಾಹಿಸುವುದು ಭಾರತೀಯರಾದ ನಮ್ಮ ನಿಜವಾದ ಕರ್ತವ್ಯವಾಗಿದೆ. Must watch 🙏