ನಿರ್ದೇಶಕರು ಬಹಳ ಅಚ್ಚು ಕಟ್ಟಾಗಿ ಚಿತ್ರವನ್ನು ತಯಾರಿಸಿದ್ದಾರೆ...
1.ಡಾಲಿ ಧನಂಜಯ ನಿಜಕ್ಕೂ ಕನ್ನಡ ಚಿತ್ರರಂಗಕ್ಕೆ ಸಿಕ್ಕ ಮಾಣಿಕ್ಯ..
2. ಉಮಾಶ್ರೀ ಅವರಿಗೆ ಅವರೇ ಸರಿಸಾಟಿ..
3. ಪ್ರಮೋದ್ (ಉಡಾಲ) ರವರು ಕಲಾ ರಾಕ್ಷಸ ಎಂದು ಹೇಳಿದರೆ ತಪ್ಪಾಗಲಾರದು..
4.ಚಿತ್ರದ ನಾಯಕಿ ಚೆಂದವಾಗಿ ಅಭಿನಯಿಸಿದ್ದಾರೆ..
5. ಛಾಯಾಗ್ರಾಹಕನ ಕ್ಯಾಮೆರಾ ದಲ್ಲಿ ಸೆರೆಯಾಗಿರುವ ಕಾಶ್ಮೀರ ನಿಜಕ್ಕೂ ಅತ್ಯಮೋಗ..
6.ಮೃದು ಮಧುರ ಸಂಗೀತ
ಮನೆ ಮಂದಿಯೆಲ್ಲ ಕೂತು ನೋಡಬೇಕಾಗಿರುವ ..ತಾಯಿಯ ಮಹತ್ವವನ್ನು ಸಾರಿ ಕಣ್ಣನ್ಚು ಒದ್ದೆಯಾಗಿಸುವ ಸುಂದರ ಕಲಾತ್ಮಕ ಚಿತ್ರ
This movie is just outstanding and marvellous I can say! There’s lot to learn from this movie!
1) Mother’s unconditional love❤️
2) To love the person who has filled the life in you
3) Not to dig up things unnecessarily which might end you up in a disaster
4) Stay happy with what u have!!
An ultimate movie👌🏻👌🏻
Beautiful acting by Dhananjay sir, Uma shree ma’am, Shruthi ma’am👌🏻👌🏻👌🏻👌🏻👌🏻
The new character Udaal baby rao👌🏻👌🏻 U have an awesome future. Superb acting