Reviews and other content aren't verified by Google
ನಾ ಕಂಡ UI
ಒಟ್ಟಾರೆ ಒಳ್ಳೆಯ ಸಿನಿಮಾ, ಆದರೆ ಕಥಾನಯನದಲ್ಲಿ ಹಿಡಿತ ಕಾಣಿಸುವುದಿಲ್ಲ. 90ರ ದಶಕ ಮತ್ತು 2000ರ ದಶಕದ ಉಪೇಂದ್ರ ಚಿತ್ರದ ಆ ಚತುರತೆಯ ಸ್ಪರ್ಶ ಇಲ್ಲದಂತಿದೆ. ಇತ್ತೀಚಿನ ಪ್ರೇಕ್ಷಕರ ಮತ್ತು ಎಲ್ಲಾ ಭಾಷೆಯ ಪ್ರೇಕ್ಷಕರನ್ನು ತೃಪ್ತಿ ಪಡಿಸಲು ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ.
UI
Review·2y
More options
GOAT for all reason
Whoever comes Goat is always Shivraj Kumar