ನಮ್ಮ ಕನ್ನಡದಲ್ಲಿ ಈ ಸಿನೆಮಾ ಮಾಡಿ ತಪ್ಪು ಮಾಡಿದಿರಾ.. ಅದೇ ತಮಿಳ್ನಾಲ್ಲೋ,ತೆಲುಗಲೋ,ಮಳೆಯಲಾಂನಲ್ಲೋ ಮಾಡಿದ್ರೆ 100 ಕೋಟಿಗಿಂತ ಜಾಸ್ತಿ ಗಳಿಸ್ತಾ ಇತ್ತು. ನಾವು ಕನ್ನಡದವ್ರು ನಮ್ ತನವನ್ನು ಬಿಟ್ಟಿದೀವಿ... ನನ್ನನ್ನು ಕ್ಷಮಿಸಿ ಸರ್ ಥಿಯಟರ್ನಲ್ಲೆ ನೋಡ್ಬೇಕಾಗಿತ್ತು ನೋಡಿಲ್ಲ.😢😢😢😢😢😢ನಾನು 2024ನಲ್ಲಿ ಸುಮಾರು 50 ರಿಂದ 60 ಮೂವಿ ನೋಡಿದೀನಿ ಅದ್ರಲ್ಲಿ ನನ್ನ ಮನ ಕಲುಕಿದ ಅತ್ಯಂತ ನೆಚ್ಚಿನ ಸಿನೆಮಾ ಇದು. ಡೈರೆಕ್ಟರ್ಗೇ ನನ್ನ ಹೃದಯಪೂರ್ವಕ ಧನ್ಯವಾದಗಳು..