Reviews and other content aren't verified by Google
Must watch that's all,
Superb. That story line was amazing it's really Different .
I really suggest to my frds
To watch this movie .
O2
1 like
Review·2y
More options
ಸಿನಿಮಾ ತುಂಬಾ ಚೆನ್ನಾಗಿ ಇದೇ
ನನಗೆ ವೈಯಕ್ತಿಕವಾಗಿ ತುಂಬಾ ಇಷ್ಟವಾಯಿತು.
ಒಂದು ನ್ಯಾಯಬಂದವಾದ ಹೋರಾಟದ
ಸಿನಿಮಾ.
Jai Bhim
Review·3y
More options
ಮುಂದಿನ ನಿಲ್ದಾಣ ತುಂಬಾ ಚೆನ್ನಾಗಿದೆ ನನಗಂತೂ ತುಂಬಾನೇ ಇಷ್ಟ ಆಯ್ತು. ಸಿನಿಮಾದಲ್ಲಿ ಗುಣಮಟ್ಟ ಇದ್ದೇ.
Mundina Nildana
Review·3y
More options
ನನಗೆ ಈ ಚಿತ್ರದಲ್ಲಿ ತುಂಬಾ ಇಷ್ಟವಾದ ಪಾತ್ರಗಳು ಅಂದ್ರೆ ಅಮ್ಮ ಮತ್ತೆ ಮಗನದು.
ಮತ್ತೆ ಮತ್ತೆ ನೋಡುವಂತ ಚಿತ್ರ.
Dia
Review·3y
More options
I liked this movie so much, I enjoy the each and every scene, The characters in the movie cannot be trusted anyone order to find gold
Uncharted
Review·3y
More options
ಚಲನಚಿತ್ರ ಮಾತ್ರ ತುಂಬಾ ಶಕ್ತಿಶಾಲಿ ಆಗಿದೆ,
ತುಂಬಾ ಚೆನ್ನಾಗಿದೆ ತುಂಬಾ ಇಷ್ಟ ಆಯ್ತು.
ತುಂಬಾ ಗಟ್ಟಿ ಕಥೆ ಇದು.
ಆರಂಭ ದಿಂದ ಮುಕ್ತಯದವರೆಗೂ ಒಂದು
ದೃಶ್ಯ ಸಹ ಮಿಸ್ ಮಾಡದೆ ನೋಡಬೇಕು ಆಗಿರು ಸಿನಿಮಾ.
ನಿಜಕೋ ಅದ್ಭುತವಾದ, ಸ್ಫೂರ್ತಿದಾಯಕವಾದ ಚಲನಚಿತ್ರ