®ಬಿಗ್ ಬಾಸ್ ತುಂಬಾ ಫೇಕ್....?
1/ ಎಲ್ಲಾ ಲ್ಯಾಂಗ್ವೇಜ್ ಬಿಗ್ ಬಾಸ್ ನೋಡಿರೋರ್ಗೆ ಗೊತ್ತಾಗುತ್ತೆ ಫಸ್ಟ್ ಪಾಯಿಂಟ್
2/ ಒಂದು ವಾರ ಪಂಚಾಯಿತಿಗೆ ಬಂದಾಗ ಬಿಗ್ ಬಾಸ್ ಮನೆಯಲ್ಲಿ ಆಟ ಆಡುವ ವ್ಯಕ್ತಿ ಸರಿಯಾದ ಸಮಯಕ್ಕೆ ಪಂಚಾಯಿತಿ ಕಟ್ಟೆಗೆ ಬಂದು ಸೇರಲಿಲ್ಲ ಎಂದು ನೀವು ಬೈತೀರಾ ಇದೇ ಹಿಂದಿ ಬಿಗ್ ಬಾಸ್ ಕೂಡ ಪಂಚಾಯಿತಿಗೆ ಬಂದಿಲ್ಲ ಅಂತ ಆಟಗಾರರಿಗೆ ಬೈತಾರೆ... ಸೇಮ್ ಟು ಸೇಮ್ ನೀವೇ ಕಾಪಿ ಮಾಡ್ತಾ ಇದ್ದೀರಾ......?