ತುಂಬಾ ಒಳ್ಳೆ ಸಿನಿಮಾ ಅಬ್ಬರದ ಯಾವುದೇ ದೃಶ್ಯ ಇಲ್ಲ ಕಥೆಗಾರನ ಬುದ್ದಿವಂತಿಕೆ ಮೆಚ್ಚುವಂತದ್ದು. ಪ್ರತಿಯೊಬ್ಬರ ಜೀವನದಲ್ಲೂ ನಡೆಯೋ ನೈಜ ಘಟನೆ. ಹಣ ಗಳಿಕೆ ಎಷ್ಟು ಮುಖ್ಯ ಗಳಿಸೋ ಚಾಣಕ್ಷತೆ ಹೇಗೆ. ಒಂದು ಹಂತಕ್ಕೆ ಈಗ ಸಾಧ್ಯವಿಲ್ಲ ಆದರೂ 1990 ಕಥೆ ಅಂತ ಮೊದ್ಲೇ ಹೇಳಿದ್ದಾರೆ. ಇವತ್ತು ಈ ರೀತಿಯಲ್ಲಿ ನಡೆಯೋಲ್ಲ ಅಂತ ಏನಿಲ್ಲ ಆಗ ಚೆಕ್ ಇತ್ತು ಈಗ ಕಂಪ್ಯೂಟರ್ ಹೈಜಾಕ್ ಮಾಡೋ ಕಲೆ ಇದೆ so ದುಡ್ಡು ಮಾಡೋಕೆ ನೂರಾರು ದಾರಿ ಇದೆ ಏನ್ ಮಾಡಿದ್ರು ಮೋಸ ಲಂಚ ಹೋಗಲ್ಲ.. So ಒಬ್ಬ ವ್ಯಕ್ತಿ ಜೀವನ ಕಥೆ ಚನ್ನಾಗಿದೆ. ಯೂನಿವರ್ಸಲ್ ಎಲ್ರುಗೂ ಸಿಂಬಲೀಕ್ ಆಗಿ ಗೊತ್ತಾಗ್ಬೇಕು ಅಂದ್ರೆ ಕನ್ನಡದ ಉಪೇಂದ್ರ ಅವರ UI ಸಿನಿಮಾ ನೋಡಿ.......
[25/12, 12:23 am] Raghu: A very good movie, there is no flashy scene and the intelligence of the storyteller is admirable. It is a real event in everyone's life. How important is the earning of money? Modley said that it is a 1990 story, although it is not possible now to a certain extent. There is nothing that can't happen this way today, then there was a check, now it's a computer Hijacking is an art, so there are hundreds of ways to make money. What did you do? Cheating is not a bribe.. So the life story of a person is good. Universal should be known symbolically to everyone, watch Kannada Upendra's UI movie.......