ಆರ್ಕೆಸ್ಟ್ರಾ ಮೈಸೂರು ಎಂಬುದು ಕೇವಲ ಚಲನಚಿತ್ರ ಅಲ್ಲ ಅದೊಂದು ಸುಂದರ ಅನುಭವದ ಅನಾವರಣ.
ಇತ್ತೀಚಿನ ವರ್ಷಗಳಲ್ಲಿ ನಿರ್ಮಾಣ ಆಗುತ್ತಿರುವ ಚಲನಚಿತ್ರಗಳು ಹೆಚ್ಚಾಗಿ ವ್ಯವಹಾರದ ದೃಷ್ಟಿಕೋನದಲ್ಲಿವೆ.ಆದರೆ ಕೆಲವು ಸಿನಿಮಾಗಳು ಅಷ್ಟೇ ಜನರನ್ನು ರಂಜಿಸುವ ಬಗ್ಗೆ ಹಾಗೂ ಒಂದು ಉತ್ತಮ ಸಂದೇಶ ಕೊಡುವಲ್ಲಿ ಯಶಸ್ವೀ ಆಗ್ತವೆ, ಅದಕ್ಕೆ ಪರಿಪೂರ್ಣ ಉದಾಹರಣೆ ಆರ್ಕೆಸ್ಟ್ರಾ ಮೈಸೂರು.
ಆದ್ರೆ ಮಸಾಲ ಸಿನಿಮಾಗಳಿಗೆ ಮರುಳಾಗಿರೋ ನಮ್ಮ ಜನ ಇಂತಹ ಹೊಸ ಪ್ರಯತ್ನ ಹಾಗೂ ಹೊಸಬರನ್ನು ಪ್ರೇರೇಪಣೆ ಮಾಡುವದರಲ್ಲಿ ವಿಫಲವಾಗಿದ್ದಾರೆ. ಇದೇ ಕಾರಣಕ್ಕೆ ಹೊಸಬರು ಹೊಸ ಪ್ರಯತ್ನ ಮಾಡಲು ಹೆದರುತ್ತಾರೆ ಹಾಗೂ ಹಿಂಜರಿಯುತ್ತಾರೆ.
ಇಂಥಾ ಒಳ್ಳೆ ಸಿನಿಮಾಗಳು ಇನ್ನೂ ಹೆಚ್ಚಾಗಿ ಬರಬೇಕು ಹಾಗೂ ಇಂತಹ ಚಿತ್ರಗಳು ಗೆಲ್ಲಲು ಪ್ರೇಕ್ಷಕರು ಯೋಚನೆ ಮಾಡುವ ರೀತಿ ಬದಲಾಗಬೇಕು ( ಅದು ಕಷ್ಟ ಸಾಧ್ಯ 😅😅).
Positives about movie:
Hidden Talent, Failures, Self motivation, Support, lack of opportunity, Raghu dixit Music 😍😍, direction and story telling.
Negatives for the movie from People:
Lack of support,
People mindset,
Cast and Stardom favourisim 😂