ಈಗ ಎಲ್ಲ ಕಡೆ ಆನ್ಲೈನ್ ಜಮಾನ. ಅದರಲ್ಲೂ ಬ್ಯಾಂಕ್- ಡಿಜಿಟಲ್ ಪೇಮೆಂಟ್, ನೆಟ್ ಬ್ಯಾಂಕಿಂಗ್, ಆನ್ಲೈನ್ ಪೇಮೆಂಟ್ ಅನ್ನೋದು ನಮ್ಮ ದಿನಚರಿಯಾಗಿದೆ. ಒಂದೆಡೆ ಡಿಜಿಟಲ್ ಕ್ರಾಂತಿಯಿಂದ ಉಪಯೋಗವಾದರೆ, ಮತ್ತೂಂದು ಕಡೆ ಆನ್ಲೈನ್ ಮುಖಾಂತರ ಮೋಸ ಹೋದವರ ಸಂಖ್ಯೆಯೂ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇನ್ನು ಹಳ್ಳಿಯಲ್ಲಿ ಇಂಥ ಡಿಜಿಟಲ್ ಪೇಮೆಂಟ್ಗಳಿಂದ ತೊಂದರೆಗೀಡಾದ ಬಡವರು – ಮಧ್ಯಮ ವರ್ಗದ ಜನರ ಪಾಡು ನೂರು. ಇದೇ ವಿಷಯವೇ “ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ #one good movie❤️