Reviews and other content aren't verified by Google
ಇನ್ನೂ ನೋಡಬೇಕು ಬಟ್ ನಮ್ಮ ಬಿಜಾಪುರಕ ಬಂದಿಲ್ಲ
ಬರದೇ ಇದ್ರೆ ಹುಬ್ಬಳ್ಳಿ ಗೆ ಹೋಗಿ ನೋಡಿ ಬರ್ತಿನಿ
ನಮ್ಮ ರಘು ಅಣ್ಣ ಸಕತ್ತಾಗಿ ಡೈರೆಕ್ಟ ಮಾಡಿರ್ತಾರೆ ಅಂತ ಗೊತ್ತು
ಆದಷ್ಟು ಬೇಗ ನಮ್ಮ ಬಿಜಾಪುರಕ್ಕೆ ಈ ಸಿನೆಮಾ ಬರಲಿ
Friends ಎಲ್ಲ ಬಹಳ ಕಾತರದಿಂದ ಕಾಯ್ತಾ ಇದ್ದಿವಿ
Plz