ಇದು ಒಂದು ಥರ್ಡ್ ಕ್ಲಾಸ್ ಷೋ.. ಅವಳು ಯಾವೋಳ್ರೀ ಸಂಯುಕ್ತ ಹೆಗ್ಗಡೆ.. ನಿಮ್ಮ ತೀಟೆಗೆ ಷೋ ಯಾಕ್ರೀ ಮಾಡ್ತೀರಾ.. Man Handling ಮಾಡೋರನ್ನ ಮೊದಲು ಜೈಲಿಗೆ ಕಳುಸ್ರೀ.. ಆಚಾರ್ಯ ಅವ್ರ್ ಹೆಂಡ್ತಿಯ ಕಾಲಿನ ಧೂಳಿಗೂ ಸಮ ಇಲ್ಲ.. ಅವ್ರಿಗೆ ಏನ್ ದರ್ದಾ ಇವಳ ಮೈ ಮುಟ್ಟೋದುಕ್ಕೆ.. ಇಂತಾ ಷೋ ಒಪ್ಪಿಕೊಳ್ಳೋಕು ಮುಂಚೆ ಸ್ವಲ್ಪ ಯೋಚಿಸಿ "ಸುದೀಪ್" ಅವ್ರೇ.. ಜನಕ್ಕೇನ್ ಕರ್ಮನೇನ್ರೀ ನಿಮ್ಮ ತಿಕ್ಕಲುತನ ನೋಡೋಕೆ.. ಎಚ್ಚರ..