Reviews and other content aren't verified by Google
ಜೈ ಶ್ರೀರಾಮ..❤🙌 ರಾಮಸೇತುವೆಯ ಮೂಲ ಸೃಷ್ಟಿಯ ಬಗ್ಗೆ ಪ್ರಶ್ನಿಸಿ ಸವಾಲು ಎಸೆದ ಸರ್ಕಾರಕ್ಕೆ ಸಾಕ್ಷಿಗಳ ಸಮೇತವಾಗಿ ನಿರೂಪಿಸಿದ ರೀತಿ ನಿಜಕ್ಕೂ ಒಂದು ಕೈ ಮೇಲೆ ಇತ್ತು..
Ram Setu
Review·1y
More options
ನಾನು ಹಿಂದಿ ಭಾಷೆಯಲ್ಲಿ ಕಂಡಂತಹ ಏಕೈಕ ಸಿನಿಮಾ...ನನ್ನ ಶಾಲೆಯಲ್ಲಿ (ವಸತಿ ಶಾಲೆ ) ಪ್ರಾಂಶುಪಾಲರು ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಈ ಸಿನಿಮಾವನ್ನು ಪ್ರೊಜೆಕ್ಟರ್ ನಲ್ಲಿ ಹಾಕಿ ತೋರಿಸಿದ್ದರು...ನಿಜಕ್ಕೂ ಅದ್ಭುತ ಸಿನಿಮಾ....