'ಕೋಳಿ ಎಸ್ರು' ಒಂದು ಅದ್ಬುತ ಚಿತ್ರ.
ಇದು ಒಂದು ಬಡ ಕುಟುಂಬದ ತಾಯಿ ಮತ್ತು ಮಗುವಿನ ಜೀವನದಲ್ಲಿ ತಾಯಿ ತನ್ನ ಮಗುವಿನ ಸಣ್ಣ ಭಯಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಹೇಗೆಲ್ಲಾ ತೊಂದರೆಗಳನ್ನು ಎದುರಿಸುತ್ತಾಳೆ, ಎಂದು ನಿರ್ದೇಶಕಿ ಚಂಪಾ.ಪಿ ಶೆಟ್ಟಿ ರವರು ತೆರೆಮೇಲೆ ಕಟ್ಟಿಕೊಟ್ಟಿದ್ದಾರೆ,ಹಾಗೂ ಅಷ್ಟೇ ಅಚ್ಚುಕಟ್ಟಾಗಿ ಪಾತ್ರಗಳನ್ನು ಅಕ್ಷತ ಪಾಂಡವಪುರ, ಅಪೇಕ್ಷ ನಾಗರಾಜು.ಹಾಗೂ ಎಲ್ಲಾ ಪಾತ್ರದಾರಿಗಳು ನಿರ್ವಹಿಸಿದ್ದಾರೆ. ಹಳ್ಳಿಯ ನೈಜ ಸ್ವರೂಪವನ್ನು ಹಾಗೂ ಭಾಷೆಯನ್ನು. ಯಥಾವತ್ತಾಗಿ ಆ ಸೊಬಗನ್ನು ತೋರಿಸಿದ್ದಾರೆ,
ಸಿನಿ ಪ್ರಿಯರು ತಪ್ಪದೆ ಈ ಚಿತ್ರವನ್ನು ನೋಡಿ.