Reviews and other content aren't verified by Google
ಬಿಗ್ಬಾಸ್ ಶೋ ಟಿ ಆರ್ ಪಿ ಗಾಗಿ, ಒಳ್ಳೆಯವರಿಗಾಗಿ ಈ ಶೋ ಅಲ್ಲ, ಧನ್ರಾಜ್ರಂತಹ ಅದ್ಭುತ ಆಟಗಾರರನ್ನ ಸುಮ್ ಸುಮ್ನೆ ಹೊರ ಹಾಕಿದ್ದಾರೆ, ಸ್ಪರ್ಧಿಗಳಿಗೆ ಕಿರುಕುಳ ಕೊಟ್ಟ ಆಂಡಿಯನ್ನು ಟಾಪ್ 5 ಹಂತಕ್ಕೆ ತಳ್ಳಿ, ಜಂಟಲ್ಮನ್ ಧನರಾಜ್ರನ್ನ ಹೊರಕ್ಕೆ ಹಾಕಿದ್ದಾರೆ.